fbpx

ಅದೃಷ್ಟದ ರತ್ನಗಳು

2,100.005,100.00

ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ರತ್ನಗಳ ದಾರಣೆ ಬಹುಮುಖ್ಯವಾದದ್ದು 

ರತ್ನಗಳು ನೈಸರ್ಗಿಕವಾಗಿ ಸಿಗುತ್ತವೆ, ಪ್ರಕೃತಿಗೂ ಮಾನವನಿಗೂ ಬಹಳ ಹತ್ತಿರದ ಸಂಬಂಧವಿರುತ್ತದೆ, ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ರತ್ನಗಳನ್ನು ಜಾತಕಕ್ಕೆ ಅನುಗುಣವಾಗಿ ಧಾರಣೆ ಮಾಡಿದರೆ ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದು. ರತ್ನಗಳ ಧಾರಣೆಯಿಂದ ಕೋಟ್ಯಾಧಿಪತಿಗಳೂ ಆಗಬಹುದು,
ಸಾಮಾನ್ಯವಾಗಿ ಪ್ರತಿಯೊಬ್ಬರೂ ಜನ್ಮರಾಶಿಗೆ ಸೂಕ್ತವಾದ ರತ್ನವನ್ನು ಧಾರಣೆ ಮಾಡುತ್ತಾರೆ, ಗ್ರಹಗಳು ಕೆಟ್ಟ ಪ್ರಭಾವಕ್ಕೆ ಅನುಸಾರವಾಗಿ ರತ್ನವನ್ನು ಧಾರಣೆ ಮಾಡುತ್ತಾರೆ, ಜಾತಕರೀತ್ಯ ದೋಷಗಳ ಪ್ರಕಾರ ದಶಾಭುಕ್ತಿ ಅನುಸಾರ ರತ್ನವನ್ನು ಧಾರಣೆ ಮಾಡುತ್ತಾರೆ, ಜಾತಕರೀತ್ಯ ಉತ್ತಮ ಫಲಗಳನ್ನು ಕೊಡುವ ಗ್ರಹಗಳಿಗೆ ಅನುಗುಣವಾಗಿ ರತ್ನವನ್ನು ಧಾರಣೆ ಮಾಡುತ್ತಾರೆ.
Clear
SKU: N/A Category:

ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ರತ್ನಗಳ ದಾರಣೆ ಬಹುಮುಖ್ಯವಾದದ್ದು 

ರತ್ನಗಳು ನೈಸರ್ಗಿಕವಾಗಿ ಸಿಗುತ್ತವೆ, ಪ್ರಕೃತಿಗೂ ಮಾನವನಿಗೂ ಬಹಳ ಹತ್ತಿರದ ಸಂಬಂಧವಿರುತ್ತದೆ, ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಸಿಗುವ ರತ್ನಗಳನ್ನು ಜಾತಕಕ್ಕೆ ಅನುಗುಣವಾಗಿ ಧಾರಣೆ ಮಾಡಿದರೆ ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದು. ರತ್ನಗಳ ಧಾರಣೆಯಿಂದ ಕೋಟ್ಯಾಧಿಪತಿಗಳೂ ಆಗಬಹುದು,
ಸಾಮಾನ್ಯವಾಗಿ ಪ್ರತಿಯೊಬ್ಬರೂ ಜನ್ಮರಾಶಿಗೆ ಸೂಕ್ತವಾದ ರತ್ನವನ್ನು ಧಾರಣೆ ಮಾಡುತ್ತಾರೆ, ಗ್ರಹಗಳು ಕೆಟ್ಟ ಪ್ರಭಾವಕ್ಕೆ ಅನುಸಾರವಾಗಿ ರತ್ನವನ್ನು ಧಾರಣೆ ಮಾಡುತ್ತಾರೆ, ಜಾತಕರೀತ್ಯ ದೋಷಗಳ ಪ್ರಕಾರ ದಶಾಭುಕ್ತಿ ಅನುಸಾರ ರತ್ನವನ್ನು ಧಾರಣೆ ಮಾಡುತ್ತಾರೆ, ಜಾತಕರೀತ್ಯ ಉತ್ತಮ ಫಲಗಳನ್ನು ಕೊಡುವ ಗ್ರಹಗಳಿಗೆ ಅನುಗುಣವಾಗಿ ರತ್ನವನ್ನು ಧಾರಣೆ ಮಾಡುತ್ತಾರೆ.
ಯಾವಾಗ ರತ್ನಗಳನ್ನು ಧಾರಣೆ ಮಾಡಬೇಕು 
ಆದರೆ ಜಾತಕಕ್ಕೆ ಅನುಗುಣವಾದ ಅದೃಷ್ಟದ ಶುಭ ರತ್ನವನ್ನು ಸರಿಯಾದ ಸಮಯಕ್ಕೆ ಸಮಸ್ಯೆಗಳಿಗೆ ಅನುಗುಣವಾಗಿ ಧಾರಣೆ ಮಾಡಬೇಕು, ಅಪ್ಪಿತಪ್ಪಿಯೂ ಏನಾದರೂ ನಿಮಗೆ ಸರಿಹೊಂದದ ಶುಭ ಕೊಡದ ರತ್ನವನ್ನು ಧಾರಣೆ ಮಾಡಿದರೆ ಹೆಚ್ಚಿನ ತೊಂದರೆಗಳನ್ನು ಅನುಭವಿಸುವಿರಿ ಇದರಿಂದ ಎಲ್ಲದರಿಂದಲೂ ನಷ್ಟ ಉಂಟಾಗುತ್ತದೆ ನಿಮ್ಮ ಜಾತಕವನ್ನು ಪರಿಶೀಲಿಸಿ ಈಗಿನ ನಿಮ್ಮ ಜೀವನಕ್ಕೆ ಸರಿಯಾದ ರತ್ನ ಯಾವುದೆಂದು ತಿಳಿದು ಧರಿಸಬೇಕು.ಈಗಾಗಲೇ ತಿಳಿಸಿದ ರೀತಿಯಲ್ಲಿ ನಿಮಗೆ ಸರಿಹೊಂದುವ ಅದೃಷ್ಟದ ರತ್ನವನ್ನು ಗುರುಮುಖೇನ ಪಡೆದ ಧಾರಣೆ ಮಾಡಿದರೆ ನಿಮ್ಮ ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಯಶಸ್ಸು ಪಡೆಯುವಿರಿ.ಜಾತಕದಲ್ಲಿ ದೋಷಗಳಿದ್ದರೆ ಅದಕ್ಕೆ ಅನುಗುಣವಾಗಿ ರತ್ನವನ್ನು ಧಾರಣೆ ಮಾಡಿದರೆ ದೋಷಗಳು ನಿವಾರಣೆಯಾಗುವುದು, ಆರೋಗ್ಯದಲ್ಲಿ ತೊಂದರೆಗಳು, ವಿವಾಹಕ್ಕೆ ಅಡೆತಡೆಗಳು ಇರುವವರು ಸಹ  ಶುಭರತ್ನವನ್ನು ದಾರಣೆ ಮಾಡಿದರೆ ಅತ್ಯಂತ ಶುಭ.ವ್ಯಾಪಾರದಲ್ಲಿ ನಷ್ಟ ಆಗುತ್ತಿದ್ದರೆ, ವೃತ್ತಿಜೀವನದಲ್ಲಿ ಅಡಚಣೆಗಳ ಆಗುತ್ತಿದ್ದರೆ, ಉದ್ಯೋಗದಲ್ಲಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಅನುಗುಣವಾದ ಶುಭ ರತ್ನವನ್ನು ಧರಿಸಿದರೆ ಉತ್ತಮ ಫಲ ಸಿಗುತ್ತದೆ.ಹಣಕಾಸಿನ ವಿಚಾರದಲ್ಲಿ ತೊಂದರೆಗಳ ಆಗುತ್ತಿದ್ದರೆ, ಮೋಸಕ್ಕೊಳಗಾಗುತ್ತಿದ್ದರೆ, ಸಾಲದ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ, ಆರೋಗ್ಯದ ಸಮಸ್ಯೆಗಳಿಂದ ಹೆಚ್ಚು ಹಣ ವ್ಯಯವಾಗುತ್ತಿದೆ ತಕ್ಷಣವೇ ನಿಮ್ಮ ಜಾತಕವನ್ನು ಪರಿಶೀಲಿಸಿಕೊಳ್ಳಿ ಈ ಸಮಸ್ಯೆಗಳ ನಿವಾರಣೆಗೆ ಸೂಕ್ತವಾದ ರತ್ನವನ್ನು ಧಾರಣೆ ಮಾಡಿಕೊಳ್ಳಿ.

ಹೊಸ ಉದ್ಯೋಗವನ್ನು ಹುಡುಕುತ್ತಿರುವವರು, ಹೊಸ ವ್ಯಾಪಾರವನ್ನು ಮಾಡಬೇಕೆಂದಿರುವವರು, ಉದ್ಯೋಗದಲ್ಲಿ ಬಡ್ತಿ, ವ್ಯಾಪಾರ ಮಾಡುವವರು ಶುಭ ಅದೃಷ್ಟದ ರತ್ನವನ್ನು ಧಾರಣೆ ಮಾಡುವುದು ಒಳ್ಳೆಯದು

ವೈವಾಹಿಕ ಜೀವನದಲ್ಲಿ ತೊಂದರೆಗಳಿದ್ದರೆ ತಕ್ಷಣವೇ ನಿಮಗೆ ಸೂಕ್ತವಾದ ಹರಳನ್ನು ಧಾರಣೆ ಮಾಡುವುದು ಮರೆಯಬೇಡಿ.

ರತ್ನಗಳ ಬಗ್ಗೆ ನಮ್ಮ ಪೂರ್ವಜರು ಬಹಳಷ್ಟು ಅಧ್ಯಯನಗಳನ್ನು ಮಾಡಿ ಯಾವ ಯಾವ ರಾಶಿಯವರು ಯಾವ ಸಮಯಕ್ಕೆ ಯಾವ ಸಮಸ್ಯೆಗಳಿಗೆ ಯಾವ ಹರಳು ಸೂಕ್ತವೆಂದು ತಿಳಿಸಿದ್ದಾರೆ.

ರತ್ನಗಳು ಭೂಮಿಯಲ್ಲಿ ಸಿಗುವುದರಿಂದ, ಭೂಮಿಯಲ್ಲಿರುವ ಎಲ್ಲಾ ಸಕಾರಾತ್ಮಕ ಶಕ್ತಿಗಳಿಂದ ಕುಡಿದ ರತ್ನಗಳು ಬಹಳಷ್ಟು ಉತ್ತಮವಾಗಿರುತ್ತದೆ ಇವುಗಳಿಂದ ಜೀವನದ ಅದೃಷ್ಟವನ್ನು ಬದಲಾಯಿಸಿಕೊಳ್ಳಬಹುದು, ರತ್ನಗಳನ್ನು ಧಾರಣೆ ಮಾಡುವುದರಿಂದ ನಿಮ್ಮಲ್ಲಿ ಸಕಾರಾತ್ಮಕ ಅಂಶಗಳು ಹೆಚ್ಚುತ್ತವೆ, ನೀವು ಮಾಡುವ ಎಲ್ಲಾ ಕೆಲಸವನ್ನು ಸಕಾರಾತ್ಮಕವಾಗಿ ಸರಿಯಾದ ಸಮಯಕ್ಕೆ ಮಾಡುವ ಧೃಢ ಸಂಕಲ್ಪವನ್ನು ಹೆಚ್ಚಿಸುತ್ತವೆ.

ಈ ರತ್ನಗಳ ಧಾರಣೆಯಿಂದ ಪ್ರತಿಯೊಬ್ಬರು ಮಾಡಬಹುದು, ವಯಸ್ಸಿನ ಮಿತಿ ಇಲ್ಲ, ಜಾತಿ ಭೇದಗಳಿಲ್ಲ, ಗಂಡು-ಹೆಣ್ಣು ಎಂಬ ಬೇಧಭಾವವಿಲ್ಲದೆ ಎಲ್ಲರೂ ದರಿಸಬಹುದು.
ಆದರೆ ಯಾವುದೇ ರತ್ನವಾಗಲಿ ಸರಿಯಾದ ರೀತಿಯಲ್ಲಿ ನಿಮಗೆ ಅನುಗುಣವಾಗುವಂತೆ ರತ್ನವನ್ನು ಗುರುಮುಖೇನ ಪಡೆಯಬೇಕು.

ಎಚ್ಚರಿಕೆ
ಯಾವುದೇ ರತ್ನವಾಗಲಿ ತಪ್ಪಾಗಿ ದರಿಸಿದರೆ ಆಗುವ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚು ನಡೆಯುತ್ತದೆ,
ಹಾಗೂ ನೀವು ಧರಿಸುವ ರತ್ನ ಒರಿಜಿನಲ್ ಆಗಿರಬೇಕು ಆಗಲೇ ನಿಮಗೆ ಅದೃಷ್ಟ ಸಿಗುತ್ತದೆ, ಮಾರುಕಟ್ಟೆಯಲ್ಲಿ ಚೈನಾ ಹರಳುಗಳು, ಸಿಂಥಟಿಕ್ ಹರಳುಗಳು ಸಿಗುತ್ತವೆ. ಅವುಗಳಿಗೆ ಯಾವುದೇ ಶಕ್ತಿ ಇರುವುದಿಲ್ಲ, ಅಂತಹ ರತ್ನಗಳ ಧಾರಣೆಯಿಂದ ಕೆಟ್ಟ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಅಂತಹ ರತ್ನಗಳು ಆರೋಗ್ಯವನ್ನು ಹಾಳು ಮಾಡುತ್ತವೆ

ಒರಿಜಿನಲ್ ಇರುವ ರತ್ನವನ್ನು ಧರಿಸಬೇಕು ಒರಿಜಿನಲ್ ರತ್ನಕ್ಕೆ ಗುರುಮುಖೇನ ಪೂಜೆ ಸಂಕಲ್ಪವನ್ನು ಮಾಡಿಸಿ ದರಿಸಬೇಕು.  ನಿಮಗೆ ಅದೃಷ್ಟ ತರುವ ರತ್ನದಿಂದ ನಿಮ್ಮ ಜೀವನವನ್ನು ಬದಲಾಯಿಸಿಕೊಳ್ಳಿ ನಿಮಗೆ ಅದೃಷ್ಟ ನೀಡುವ ಶುಭ ರತ್ನವನ್ನು ತಿಳಿದುಕೊಳ್ಳಿ.

ಅದಕ್ಕಾಗಿಯೇ ಪ್ರತಿಯೊಬ್ಬರಿಗೂ ಈ ಅದೃಷ್ಟದ ಶುದ್ಧವಾದ ರತ್ನವನ್ನು ಪಡೆಯಬೇಕೆಂಬ ಉದ್ದೇಶದಿಂದ ಒಂದು ಸುವರ್ಣ ಅವಕಾಶವನ್ನು ಕಲ್ಪಿಸಲಾಗಿದೆ ದೇಶ ವಿದೇಶಗಳಲ್ಲಿ ಪ್ರಖ್ಯಾತಿ ಹೊಂದಿರುವ ಪ್ರಸಿದ್ಧ  ಜ್ಯೋತಿಷಿಗಳಾದ ಆಚಾರ್ಯ ಶ್ರೀ ಗುರುಪ್ರಕಾಶ ಗುರೂಜಿ ಅವರು ನಿಮಗೆ ನೇರವಾಗಿ ಕರೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತಾರೆ ಹಾಗೂ ನಿಮಗೆ ಸೂಕ್ತವಾದ ಅದೃಷ್ಟದ ರತ್ನವನ್ನು ತಿಳಿಸುತ್ತಾರೆ ನಿಮ್ಮ ಹೆಸರಿನಲ್ಲಿ ಸಂಕಲ್ಪವನ್ನು ಮಾಡಿಸಿ ನಿಮಗೆ ಕಳುಹಿಸಲಾಗುವುದು.

ಇಲ್ಲಿ ಎರಡು ವಿಧವಾದ ರತ್ನಗಳಿರುತ್ತವೆ ಹಾಗೆಯೇ ಎರಡು ಬೆಲೆಯಲ್ಲಿ ಲಭ್ಯವಿದೆ

ಶುದ್ಧವಾದ ಒರಿಜಿನಲ್ ಇರುವ ರತ್ನ ಸರ್ಟಿಫಿಕೇಟ್ ನ ಜೊತೆಗೆ ಬೆಳ್ಳಿಯ ಉಂಗುರ ಕೇವಲ 5100₹ ಗಳು,
ಹಾಗೂ ಉಪ ರತ್ನದ ಬೆಳ್ಳಿಯ ಉಂಗುರ ಕೇವಲ 2100₹ರೂಗಳಿಗೆ,

ನಿಮಗೆ ಯಾವ ರತ್ನದ ಬೆಳ್ಳಿಯ ಉಂಗುರ ಬೇಕಿದೆಯೋ ಅದಕ್ಕೆ ಹಣವನ್ನು ಪಾವತಿಸಿ

ನಿಮ್ಮ ಹೆಸರು:
ನಿಮ್ಮ ಹುಟ್ಟಿದ ದಿನಾಂಕ:
ಹುಟ್ಟಿದ ಸಮಯ:
ಹುಟ್ಟಿದ ಸ್ಥಳ:
ನಿಮ್ಮ ಇಮೇಲ್ ಐಡಿ:
ಫೋನ್ ನಂಬರ್ನ ಜೊತೆಗೆ ರಿಜಿಸ್ಟರ್ ಮಾಡಿಕೊಳ್ಳಿ
ನಂತರ ಗುರುಗಳೆ ನಿಮಗೆ ನೇರವಾಗಿ ಕರೆ ಮಾಡಿ ನಿಮ್ಮ ಸಮಸ್ಯೆಗೆ ಹಾಗೂ ನಿಮಗೆ ಸೂಕ್ತವಾದ ರತ್ನವನ್ನು ತಿಳಿಸುತ್ತಾರೆ.ಬೆಳ್ಳಿಯ ಉಂಗುರವನ್ನು ನಿಮ್ಮ ನಕ್ಷತ್ರಕ್ಕೆ ತಾರಾಬಲ ರೀತ್ಯ ಸೂಕ್ತವಾದ ದಿನದಂದು ತಯಾರು ಮಾಡಿಸಿ ಗುರುಮುಖೇನ ಪೂಜೆ  ಸಂಕಲ್ಪವನ್ನು ಮಾಡಿಸಿ ನಿಮ್ಮ ವಿಳಾಸಕ್ಕೆ ಕೊರಿಯರ್ ಮಾಡಲಾಗುವದು.

Reviews

There are no reviews yet.

Be the first to review “ಅದೃಷ್ಟದ ರತ್ನಗಳು”

Your email address will not be published. Required fields are marked *